LIVE - ಭಾರತ-ಪಾಕ್ ಕದನ ವಿರಾಮ | ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Photo : ANI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತು ಮಿಲಿಟರಿ ದಾಳಿಗಳ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
Live Updates
- 12 May 2025 8:10 PM IST
ಪಹಲ್ಗಾಮ್ ದಾಳಿ ಭಯೋತ್ಪಾದನೆಯ ಅತ್ಯಂತ ಕ್ರೂರ ದರ್ಶನವಾಗಿತ್ತು. ಅದರಿಂದ ವೈಯಕ್ತಿಕವಾಗಿ ನೋವಾಗಿತ್ತು: ಪ್ರಧಾನಿ ಮೋದಿ
Next Story





