ರಾಜ್ಯ ಬಜೆಟ್ ಕ್ಷೇತ್ರವಾರು ಹಂಚಿಕೆ ಪಶುಸಂಗೋಪನೆ-4084... ... Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ
ರಾಜ್ಯ ಬಜೆಟ್ ಕ್ಷೇತ್ರವಾರು ಹಂಚಿಕೆ
ಪಶುಸಂಗೋಪನೆ-4084 ಕೋಟಿ
ಕೃಷಿ ಮತ್ತು ತೋಟಗಾರಿಕೆ-8373 ಕೋಟಿ
ಆಹಾರ,ನಾಗರೀಕ ಸರಬರಾಜು-7942 ಕೋಟಿ
ಲೊಕೋಪಯೋಗಿ -11424 ಕೋಟಿ
ಸಮಜಕಲ್ಯಾಣ ಇಲಾಖೆ-18612 ಕೋಟಿ
ಕಂದಾಯ ಇಲಾಖೆ- 19845 ಕೋಟಿ
ಆರೋಗ್ಯ ಕುಟುಂಬ ಕಲ್ಯಾಣ - 17818 ಕೋಟಿ
ಶಿಕ್ಚಣ ಇಲಾಖೆ- 47224 ಕೋಟಿ
ಮಹಿಳಾ ಮಕ್ಕಳ ಕಲ್ಯಾಣ -34929ಕೋಟಿ
ಇಂಧನ ಇಲಾಖೆ-29947 ಕೋಟಿ
ಗ್ರಾಮೀಣಾಭಿವೃದ್ಧಿ ಇಲಾಖೆ-26559 ಕೋಟಿ
ನೀರಾವರಿ- 22436 ಕೋಟಿ
ನಗರಾಭಿವೃದ್ಧಿ,ವಸತಿ ಇಲಾಖೆ- 22203 ಕೋಟಿ
ಒಳಾಡಳಿತ ಬಂದರು- 23100 ಕೋಟಿ
ಇತರೆ ವೆಚ್ಚ- 172757 ಕೋಟಿ
Next Story





