ದೇವನಹಳ್ಳಿ ರೈತರ ಪ್ರತಿಭಟನೆಗೆ ತೆರಳಿದ್ದ ಚಾಮರಾಜನಗರದ ರೈತ ಹೃದಯಾಘಾತದಿಂದ ಮೃತ್ಯು

ಚಾಮರಾಜನಗರ : ಗುಂಡ್ಲುಪೇಟೆಯ ರೈತರೊಬ್ಬರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುಂಡ್ಲುಪೇಟೆಯ ತಾಲೂಕಿನ ಕುರುಬರಹುಂಡಿ ಗ್ರಾಮದ ಈಶ್ವರಪ್ಪ ಎಂಬವರು ಮೃತ ರೈತ. ಇವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ದೇವನಹಳ್ಳಿಯ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗಿದ್ದರು.
Next Story