Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಲೋಕಸಭಾ ಚುನಾವಣೆ | ಕಾಂಗ್ರೆಸ್‌ ಪಕ್ಷದ...

ಲೋಕಸಭಾ ಚುನಾವಣೆ | ಕಾಂಗ್ರೆಸ್‌ ಪಕ್ಷದ 43 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ12 March 2024 6:15 PM IST
share
ಲೋಕಸಭಾ ಚುನಾವಣೆ | ಕಾಂಗ್ರೆಸ್‌ ಪಕ್ಷದ 43 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು 43 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಂಗಳವಾರ ಸಂಜೆ ಬಿಡುಗಡೆ ಮಾಡಿದೆ.

ದಿಲ್ಲಿಯ ಕಾಂಗ್ರೆಸ್‌ ಹೆಡ್‌ ಕ್ವಾರ್ಟರ್ಸ್‌ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯಕ್ರದರ್ಶಿ ಕೆ ಸಿ ವೇಣುಗೋಪಾಲ್‌ ಅಭ್ಯರ್ಥಿಗಳ ಪಟ್ಟಿಯನ್ನು ಓದಿದರು."ನಾವು ಈಗಾಗಲೇ ಲೋಕಸಭೆ ಚುನಾವಣೆಗೆ ನಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದ್ದೇವೆ. ನಿನ್ನೆ, CEC ಸಭೆ ನಡೆಸಿ ಅಸ್ಸಾಂ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಸುಮಾರು 43 ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ" ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯ ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಗೌರವ್ ಗೊಗೊಯ್, ವೈಭವ್ ಗೆಹ್ಲೋಟ್, ನಕುಲ್ ನಾಥ್ ಸೇರಿದಂತೆ 43 ಅಭ್ಯರ್ಥಿಗಳ ಹೆಸರಿದೆ.

ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 43 ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಗೌರವ್ ಗೊಗೊಯ್ ಅವರು ಅಸ್ಸಾಂನ ಜೋರ್ಹತ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಚಿಂದ್ವಾರದಿಂದ ಸ್ಪರ್ಧಿಸಲಿದ್ದಾರೆ.

ಘೋಷಿಸಲಾದ 43 ಅಭ್ಯರ್ಥಿಗಳ ಪೈಕಿ 33 ಮಂದಿ ಒಬಿಸಿ, ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರು.

ಕಾಂಗ್ರೆಸ್‌ ಬಿಡುಗಡೆ ಮಾಡಿದ 43 ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ಅಸ್ಸಾಂ:

1. ಕೊಕ್ರಜಾರ್‌ - ಗರ್ಜನ್‌ ಮಶ್ರಿ

2. ಧುಬ್ರಿ - ರಕೀಬುಲ್‌ ಹುಸೈನ್‌

3. ಬರ್ಪೆಟ - ದೀಪ್‌ ಬಯನ್‌

4. ದರ್ರಂಗ್‌ ಉದ್ಲಗುರಿ - ಮದ್ಹಬ್‌ ರಾಜ್‌ಬನ್ಶಿ

5. ಗುವಾಹಟಿ - ಮೀರಾ ಬರ್ಥಾಕುರ್‌ ಗೋಸ್ವಾಮಿ

6. ದೀಫೂ - ಜೋಯ್ರಾಮ್‌ ಎಂಗ್ಲೆಂಗ್‌

7. ಕರೀಂಗಂಜ್‌ - ಹಾಫಿಝ್‌ ರಶೀದ್‌ ಅಹ್ಮದ್‌ ಚೌಧುರಿ

8. ಸಿಲ್ಚಾರ್‌ - ಸೂರ್ಯ ಕಾಂತ ಸರ್ಕಾರ್‌

9. ನಗಾಂವ್‌ - ಪ್ರದ್ಯುತ್‌ ಬೊರ್ದೊಲೊಯಿ

10. ಕಾಜೀರಂಗ - ರೋಸೆಲಿನ ತಿರ್ಕೆ

11. ಸೋನಿತ್‌ಪುರ್‌ - ಪ್ರೇಮ್‌ ಲಾಲ್‌ ಗಂಜು

12. ಜೋರ್ಹತ್‌ - ಗೌರವ್‌ ಗೊಗೊಯಿ

ಗುಜರಾತ್‌ :

1. ಕಛ್‌ - ನಿತೀಶ್‌ ಭಾಯ್‌ ಲಾಲನ್‌

2. ಬನಸ್ಕಂತ - ಗನಿಬೆನ್‌ ಥಾಕೋರ್‌

3. ಅಹ್ಮದಾಬಾದ್‌ ಪೂರ್ವ - ರೋಹನ್‌ ಗುಪ್ತ

4. ಅಹ್ಮದಾಬಾದ್‌ ಪಶ್ಚಿಮ - ಭರತ್‌ ಮಕ್ವಾನಾ

5. ಪೋರ್‌ಬಂದರ್‌ - ಲಲಿತ್‌ ಭಾಯ್‌ ವಸೋಯ

6. ಬರ್ಡೋಲಿ - ಸಿದ್ದಾರ್ಥ್‌ ಚೌಧರಿ

7. ವಾಲ್ಸಾಡ್‌ - ಅನಂತ್‌ ಭಾಯ್‌ ಪಟೇಲ್‌

ಮಧ್ಯಪ್ರದೇಶ:

1. ಭಿಂಡ್‌ - ಫೂಲ್‌ ಸಿಂಗ್‌ ಬರೈಯ್ಯಾ

2. ತಿಕ್ಮಾರ್ಗ್‌ - ಪಂಕಜ್‌ ಅಹಿರ್ವಾರ್‌

3. ಸತ್ನಾ - ಸಿದ್ದಾರ್ಥ್‌ ಕುಶ್ವಾಹಾ

4. ಸಿಧಿ - ಕಮಲೇಶ್ವರ್‌ ಪಟೇಲ್‌

5. ಮಂಡ್ಲ - ಓಂಕಾರ್‌ ಸಿಂಗ್‌ ಮರ್ಕಮ್‌

6. ಚಿಂದ್ವಾರಾ - ನಕುಲ್‌ ನಾಥ್‌

7. ದೆವಸ್‌ - ರಾಜೇಂದ್ರ ಮಾಳವೀಯ

8. ಧಾರ್‌ - ರಾಧೇಶ್ಯಾಂ ಮವೇಲ್‌

9. ಖರ್ಗೋನ್‌ - ಪೋರ್ಲಾಲ್‌ ಖರ್ತೆ

10. ಬೇತುಲ್‌ - ರಾಮು ತೇಕಂ

ರಾಜಸ್ಥಾನ :

1. ಬಿಕನೇರ್‌ - ಗೋವಿಂದ್‌ ರಾಂ ಮೇಘ್ವಾಲ್‌

2. ಚುರು - ರಾಹುಲ್‌ ಕಸ್ವಾನ್‌

3. ಜುಂಜುನು - ಬ್ರಿಜೇಂದ್ರ ಓಲಾ

4. ಅಲ್ವಾರ್‌ - ಲಲಿತ್‌ ಯಾದವ್‌

5. ಭಾರತ್‌ಪುರ್‌ - ಸಂಜನಾ ಜಾತವ್‌

6. ಟೋಂಕ್‌ - ಸವಾಯ್‌ ಮಧೋಪುರ್‌ - ಹರೀಶ್‌ ಚಂದ್ರ ಮೀನಾ

7. ಜೋಧ್‌ಪುರ - ಕರಣ್‌ ಸಿಂಗ್‌ ಉಚಿಯರ್ದ

8. ಜಾಲೋರೆ - ವೈಭವ್‌ ಗೆಹ್ಲೋಟ್‌

9. ಉದಯ್‌ಪುರ್‌ - ತಾರಾ ಚಂದ್‌ ಮೀನಾ

10. ಚಿತ್ತೋರ್‌ಗರ್‌ - ಉದಯ್‌ಲಾಲ್‌ ಅಜನಾ

ಉತ್ತರಾಖಂಡ್‌:

1. ತೆಹ್ರಿ ಗರ್ಹ್ವಾಲ್‌ - ಜೋಟ್‌ ಸಿಂಗ್‌ ಗುಂಟ್‌ಸೋಲಾ

2. ಗರ್ಹ್ವಾಲ್‌ - ಗಣೇಶ್‌ ಗೊಡಿಯಾಲ್‌

3. ಅಲ್ಮೋರಾ - ಪ್ರದೀಪ್‌ ಟಂಟಾ

ದಾಮನ್‌ ಮತ್ತು ದಿಯು - ಕೇತನ್‌ ದಯ್‌ಭಾಯ್‌ ಪಟೇಲ್‌

कांग्रेस अध्यक्ष श्री @kharge की अध्यक्षता में आयोजित CEC की बैठक में लोकसभा चुनाव, 2024 के लिए 43 लोकसभा सीटों पर कांग्रेस उम्मीदवारों की दूसरी लिस्ट जारी की गई। pic.twitter.com/kgWoEkzKt6

— Congress (@INCIndia) March 12, 2024

share
ವಾರ್ತಾಭಾರತಿ
ವಾರ್ತಾಭಾರತಿ
Next Story
X