ಧರ್ಮಸ್ಥಳದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅರಣ್ಯದಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯ ಹೊರಗಿನವರಿಗೆ ಕಾಣಿಸದಂತೆ ಹಸಿರು ಬಣ್ಣದ ಪರದೆಯನ್ನು ಕಟ್ಟಲಾಗಿದೆ.