ಧರ್ಮಸ್ಥಳ: ಎಸ್ಐಟಿ ತಂಡವನ್ನು ಮತ್ತೆ ಅರಣ್ಯದೊಳಕ್ಕೆ ಕರೆದೊಯ್ದ ದೂರುದಾರ

ಧರ್ಮಸ್ಥಳ: ಬುಧವಾರ (ಇಂದು) ಸಾಕ್ಷಿ ದೂರುದಾರನೊಂದಿಗೆ ಎಸ್.ಐ.ಟಿ ತಂಡ ಹೊಸ ಸ್ಥಳದತ್ತ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಎಸ್.ಐ.ಟಿ ತಂಡ ಎರಡು ದಿನಗಳ ಹಿಂದ ಕಳೇಬರ ಪತ್ತೆಯಾಗಿದ್ದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯದ ಒಳಗೆ ತೆರಳಿದೆ.
ಅರಣ್ಯದಲ್ಲಿ ಸಾಕ್ಷಿ ದೂರುದಾರ ಇನ್ನೂ ಹಲವಾರು ಸ್ಥಳಗಳು ಇರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದ್ದು, ಈ ಸ್ಥಳಕ್ಕೆ ತನಿಖಾ ತಂಡ ತೆರಳಿದೆ.
Next Story





