Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು | ‘ಮ್ಯಾಕ್ ಪಾರ್ಕ್ ಸ್ಕ್ವೇರ್’:...

ಮಂಗಳೂರು | ‘ಮ್ಯಾಕ್ ಪಾರ್ಕ್ ಸ್ಕ್ವೇರ್’: ಐಷಾರಾಮಿ ಜೀವನದ ಹೊಸ ಅನುಭವ

ವಾರ್ತಾಭಾರತಿವಾರ್ತಾಭಾರತಿ5 Oct 2023 10:59 AM IST
share
ಮಂಗಳೂರು | ‘ಮ್ಯಾಕ್ ಪಾರ್ಕ್ ಸ್ಕ್ವೇರ್’: ಐಷಾರಾಮಿ ಜೀವನದ ಹೊಸ ಅನುಭವ

ಮಂಗಳೂರು: ಹೆಸರಾಂತ ಬಿಲ್ಡರ್ ಮ್ಯಾಕ್ ಸಮೂಹ ಅಭಿವೃದ್ಧಿಪಡಿಸಿದ ‘ಮ್ಯಾಕ್ ಪಾರ್ಕ್ ಸ್ಕ್ವಾರ್’ ಉದ್ಘಾಟನೆಯಾದ ಬಳಿಕ ಮಂಗಳೂರಿನ ಒಂದು ಪ್ರಮುಖ ವಸತಿ ಕಟ್ಟಡವಾಗಿ ಮಾರ್ಪಟ್ಟಿದೆ. ಅಸಾಧಾರಣ ವಿನ್ಯಾಸ, ಉನ್ನತ ದರ್ಜೆಯ ಸೌಕರ್ಯ ಹಾಗೂ ಆಯಕಟ್ಟಿನ ಸ್ಥಳ ಈ ಪ್ರಾಜೆಕ್ಟ್ ನಿವಾಸಿಗಳಿಗೆ ನಿಜವಾದ ಉನ್ನತ ಜೀವನ ಶೈಲಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಪಂಪ್ ವೆಲ್ ನ ಪ್ರಮುಖ ಸ್ಥಳದಲ್ಲಿರುವ ಪೂರ್ಣಗೊಂಡ ನೂತನ ಪ್ರಾಜೆಕ್ಟ್ ‘ಮ್ಯಾಕ್ ಪಾರ್ಕ್ ಸ್ಕ್ವಾರ್’ಮಂಗಳೂರಿನ ವಿವಿಧ ಪ್ರಮುಖ ಸ್ಥಳಗಳಿಗೆ ಸುಲಭವಾಗಿ ತಲುಪಲು ಅವಕಾಶ ಕಲ್ಪಿಸುತ್ತದೆ. ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವೆ ಸೌಲಭ್ಯಗಳು, ಶಾಪಿಂಗ್ ಸೆಂಟರ್ ಗಳು ಹಾಗೂ ಮನೋರಂಜನಾ ಕೇಂದ್ರಗಳ ಸಮೀಪ ಇರುವ ಈ ಪ್ರಾಜೆಕ್ಟ್ ಕನಸಿನ ಮನೆಯನ್ನು ಖರೀದಿಸಲು ಎದುರು ನೋಡುತ್ತಿರುವವವರಿಗೆ ಸೂಕ್ತವಾದ ಆಯ್ಕೆಯಾಗಿದೆ. ಈ ಪ್ರಾಜೆಕ್ಟ್ ಪ್ರಮುಖ ರಸ್ತೆ ಜಾಲಕ್ಕೆ ಉತ್ತಮವಾಗಿ ಸಂಪರ್ಕ ಹೊಂದಿದೆ.


ನಗರದ ಎಲ್ಲಾ ಭಾಗಗಳಿಗೆ ತಡೆ ರಹಿತ ಸಂಪರ್ಕದ ಖಾತರಿ ನೀಡುತ್ತದೆ. ಅತ್ಯುನ್ನತ ಜೀವನಮಟ್ಟದೊಂದಿಗೆ ಆಧುನಿಕತೆ ಸಮ್ಮಿಳತಗೊಂಡಿರುವ ಅಪೂರ್ವ ವಿನ್ಯಾಸ ಹಾಗೂ ವಾಸ್ತು ಶಿಲ್ಪ ಹೊಂದಿರುವ ಹೆಗ್ಗಳಿಕೆ ‘ಮ್ಯಾಕ್ ಪಾರ್ಕ್ ಸ್ಕ್ವಾರ್’ ನದ್ದಾಗಿದೆ. ಈ ಪ್ರಾಜೆಕ್ಟ್ ನೈಸರ್ಗಿಕ ಗಾಳಿ ಬೆಳಕಿಗೆ ಒತ್ತು ನೀಡುವುದರೊಂದಿಗೆ ವಿಶಾಲವಾದ ಹಾಗೂ ಉತ್ತಮ ವಿನ್ಯಾಸದ ಅಪಾರ್ಟ್ಮೆಂಟ್ ಗಳನ್ನು ಹೊಂದಿದೆ. ಚಿಂತನಾಶೀಲ ಯೋಜನೆ ಖರೀದಿಗಾರರ ಅಗತ್ಯಗಳು ಹಾಗೂ ಆದ್ಯತೆಗಳನ್ನು ಪೂರೈಸುತ್ತದೆ, ಸಾಮರಸ್ಯದ ಜೀವನ ಪರಿಸರವನ್ನು ಒದಗಿಸುತ್ತದೆ.




ಈ ಪ್ರಾಜೆಕ್ಟ್ ತನ್ನ ನಿವಾಸಿಗಳ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸಲು ವಿಶಾಲ ಶ್ರೇಣಿಯ ಐಷಾರಾಮಿ ಸೌಕರ್ಯಗಳನ್ನು ಒದಗಿಸುತ್ತದೆ. ಅತ್ಯಾಧುನಿಕ ಕ್ಲಬ್ ಹೌಸ್ ಮನೋರಂಜನಾ ಚಟುವಟಿಕೆಗಳಿಗೆ ಸ್ಥಳಾವಕಾಶ ಒದಗಿಸುತ್ತದೆ. ಮಕ್ಕಳ ಈಜುಕೊಳ, ಸುಸಜ್ಜಿತ ಜಿಮ್ನೇಶಿಯಂ ಅನ್ನು ಒಳಗೊಂಡ ಫಿಟ್ನೆಸ್ ಸೆಂಟರ್, ಲಾಂಜ್, ಸ್ಪಾ ಕೊಠಡಿ, ಜಾಕುಝಿ ಹಾಗೂ ಸೌನಾ ರೂಮ್ ಹಾಗೂ ಟೇಬಲ್ ಟೆನ್ನಿಸ್, ಪೂಲ್ ಟೇಬಲ್, ಕ್ಯಾರಂ ಆ್ಯಂಡ್ ಬೋರ್ಡ್ ಗೇಮ್ ಗಳೊಂದಿಗೆ ಒಳಾಂಗಣ ಆಟ ಹಾಗೂ ನೆಲ ಹಾಗೂ ತಳ ಅಂತಸ್ತಿನ ಮಹಾ ಪ್ರವೇಶ ಲಾಬಿಯಲ್ಲಿ ಮರು ಚೈತನ್ಯ ಪಡೆಯಬಹುದು. ಅಲ್ಲದೆ, ಪ್ರಾಜೆಕ್ಟ್ ಉದ್ಯಾನವನ ಹಾಗೂ ಎಲ್ಲಾ ವಯೋಮಾನದವರಿಗೆ ಉತ್ತಮ ಜೀವ ಶೈಲಿಯನ್ನು ಖಾತರಿಪಡಿಸುವ ಆಟದ ಸಾಮಗ್ರಿಗಳೊಂದಿಗೆ ಮಕ್ಕಳ ಆಟದ ಪ್ರದೇಶವನ್ನು ಕೂಡ ಒಳಗೊಂಡಿದೆ.




ಮ್ಯಾಕ್ ಸಮೂಹ ಅತ್ಯುತ್ತಮ ಗುಣಮಟ್ಟದ ಯೋಜನೆಗಳನ್ನು ತಲುಪಿಸಲು ಹಾಗೂ ಕಟ್ಟುನಿಟ್ಟಾದ ನಿರ್ಮಾಣ ಮಾನದಂಡಗಳಿಗೆ ಬದ್ಧವಾಗಿದೆ. ‘ಮ್ಯಾಕ್ ಪಾರ್ಕ್ ಸ್ಕ್ವಾರ್’ ಬಾಳ್ವಿಕೆ, ಸುರಕ್ಷೆ ಹಾಗೂ ಸುಸ್ಥಿರತೆ ಹೊಂದಿದೆ. ಮಳೆ ನೀರು ಕೊಯ್ಲು ಯೋಜನೆ, ಇಂಧನ ದಕ್ಷತೆಯ ವಿದ್ಯುತ್ ವ್ಯವಸ್ಥೆ, ಒಳಚರಂಡಿ ನೀರು ಸಂಸ್ಕರಣೆ ವ್ಯವಸ್ಥೆ ಸೇರಿದಂತೆ ಪರಿಸರ ಸ್ನೇಹಿ ವ್ಯವಸ್ಥೆಯನ್ನು ಒಳಗೊಂಡಿದೆ. ಇದು ಪರಿಸರದ ಮೇಲಿನ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ ಹಾಗೂ ತನ್ನ ನಿವಾಸಿಗಳ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.


ಈ ಪ್ರಾಜೆಕ್ಟ್ 24x7 ಭದ್ರತೆ, ಸಿಸಿಟಿವಿ ಕಣ್ಗಾವಲು, ಪ್ರವೇಶ ದ್ವಾರ ಹಾಗೂ ಲಾಭಿಯಲ್ಲಿರುವ ಭದ್ರತಾ ಅಧಿಕಾರಿಗೆ ವೀಡಿಯೊ ಡೋರ್ ಕಾಲಿಂಗ್ ಸಂಪರ್ಕ ಹಾಗೂ ಬಯೋಮೆಟ್ರಿಕ್ ಲಭ್ಯತೆಯ ನಿಯಂತ್ರಣ ವ್ಯವಸ್ಥೆ ಒದಗಿಸುತ್ತದೆ. ಇದು ನಿವಾಸಿಗಳಲ್ಲಿ ನೆಮ್ಮದಿಯನ್ನು ಖಾತರಿಪಡಿಸುತ್ತದೆ.


ಮ್ಯಾಕ್ ಸಮೂಹ ಅಭಿವೃದ್ಧಿಪಡಿಸಿದ ಮ್ಯಾಕ್ ಪಾರ್ಕ್ ಸ್ಕ್ವಾರ್ ಮಂಗಳೂರಿನಲ್ಲಿ ಐಷಾರಾಮಿ ಜೀವನವನ್ನು ಮರು ವ್ಯಾಖ್ಯಾನಿಸಲು ಸಿದ್ಧವಾಗಿದೆ. ಅದರ ಆಯಕಟ್ಟಿನ ಸ್ಥಳ, ಅಸಾಧಾರಣ ವಿನ್ಯಾಸ, ಐಷಾರಾಮಿ ಸೌಕರ್ಯಗಳು ಮತ್ತು ಗುಣಮಟ್ಟದ ಬದ್ಧತೆಯೊಂದಿಗೆ ಯೋಜನೆಯ ತನ್ನ ನಿವಾಸಿಗಳಿಗೆ ಉನ್ನತ ಜೀವನ ಶೈಲಿಯ ಅನುಭವದ ಭರವಸೆ ನೀಡುತ್ತದೆ.


ಪ್ರೀಮಿಯಂ ಅಪಾರ್ಟ್ಮೆಟ್ ಅನ್ನು ಹುಡುಕುತ್ತಿರುವವರು ‘ಮ್ಯಾಕ್ ಪಾರ್ಕ್ ಸ್ಕ್ವಾರ್’ ನಿಸ್ಸಂದೇಹವಾಗಿ ಪರಿಗಣಿಸಲು ಯೋಗ್ಯವಾಗಿದೆ. ‘ಮ್ಯಾಕ್ ಪಾರ್ಕ್ ಸ್ಕ್ವಾರ್’ನೊಂದಿಗೆ ಮಂಗಳೂರಿನಲ್ಲಿ ಐಷಾರಾಮಿ ಜೀವನ ಸಾರದ ಅನುಭವ ಪಡೆಯಿರಿ.














360 ಡಿಗ್ರಿ ವೀವ್ ನೋಡಲು ಲಿಂಕ್ ಕ್ಲಿಕ್ ಮಾಡಿ http://mak.360vr.app/

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್: www.mak.in, ಇ ಮೇಲ್: enquiry@mak.in

Contact: +91 9686679695, +91 7090200027 ಕಚೇರಿ.: +91 0824 2432427

share
ವಾರ್ತಾಭಾರತಿ
ವಾರ್ತಾಭಾರತಿ
Next Story
X