ಅದ್ಯಪಾಡಿ ಬದ್ರಿಯಾ ಮಸ್ಜಿದ್ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಲತೀಫ್ ಬಿ.ಡಿ
ಮಂಗಳೂರು: ಬದ್ರಿಯಾ ಮಸ್ಜಿದ್ ಹಾಗೂ ಟಿ.ಐ. ಮದ್ರಸ ಶಾಲೆ ಪದವು ಅದ್ಯಪಾಡಿ ಇದರ ವಾರ್ಷಿಕ ಮಹಾ ಸಭೆ ಫೆ. 22ರಂದು ರಾತ್ರಿ 7:30 ಕ್ಕೆ ಜಮಾತಿನ ಅಧ್ಯಕ್ಷ ಸೈಫುಲ್ಲಾ ಅಹ್ಮದ್ ರ ಅದ್ಯಕ್ಷತೆಯಲ್ಲಿ ಮಸೀದಿ ಹಾಲ್ ನಲ್ಲಿ ನಡೆಯಿತು.
ಸಭೆಯಲ್ಲಿ 2024- 2025ನೇ ಸಾಲಿನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ಲತೀಫ್ ಬಿ.ಡಿ., ಪ್ರದಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಫಿಶ್, ಕೋಶಾಧಿಕಾರಿಯಾಗಿ ಅಝೀಝ್, ಉಪಾಧ್ಯಕ್ಷರಾಗಿ ಸಾದಿಕ್ ಎನ್.ಎಂ., ಜೊತೆ ಕಾರ್ಯದರ್ಶಿ- ಹನೀಫ್ ಎ.ಕೆ., ಲೆಕ್ಕ ಪರಿಶೋದಕರಾಗಿ ಬದ್ರುದ್ದೀನ್ ಅವರನ್ನು ಆಯ್ಕೆ ಮಾಡಲಾಯಿತು.
ಮುಹಮ್ಮದ್ ಅನೀಸ್, ಸಾದಿಕ್ ಎನ್.ಎಂ., ಝಾಕಿರ್, ನಝೀಮ್, ಸೈಫುಲ್ಲಾ ಅಹ್ಮದ್, ಅಬ್ದುಲ್ ಅಝೀಝ್, ಉಂಙಕ (ರಿಕ್ಷಾ) ಅವರು ಸದಸ್ಯರಾಗಿ ಆಯ್ಕೆಯಾದರು.
Next Story





