ಬಾರ್ಬಡೋಸ್ ಪ್ರಧಾನಿಯನ್ನು ಭೇಟಿಯಾದ ಸಭಾಪತಿ ಹೊರಟ್ಟಿ, ಸ್ಪೀಕರ್ ಖಾದರ್

ಮಂಗಳೂರು, ಅ.9: ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿರುವ ಬ್ರಿಟಿಷ್ ಕಾಮನ್‌ವೆಲ್ತ್ ಗಣರಾಜ್ಯವಾದ ಬಾರ್ಬಡೋಸ್ ದೇಶದ ರಾಜಧಾನಿ ಬ್ರಿಡ್ಜ್‌ಟೌನ್ ನಗರದಲ್ಲಿ ನಡೆಯುತ್ತಿರುವ 68 ನೇ ಕಾಮನ್‌ವೆಲ್ತ್ ಸಂಸದೀಯ ಸಮಾವೇಶ ಸಂದರ್ಭ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಹಾಗೂ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ಬಾರ್ಬಡೋಸ್ ನ ಪ್ರಧಾನಿ ಮಿಯಾ ಅಮೂರ್ ಮೂಟ್ಲೆ ಅವರನ್ನು ಭೇಟಿ ಮಾಡಿದರು.
Next Story





