ಮಂಜನಾಡಿ ಉರೂಸ್ ಪೋಸ್ಟರ್ ಬಿಡುಗಡೆ

ಕೊಣಾಜೆ, ನ.29: ಮಂಜನಾಡಿಯಲ್ಲಿ ಅಸ್ಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿ ಹೆಸರಿನಲ್ಲಿ ಡಿ.17ರಿಂದ 27ರವರೆಗೆ ನಡೆಯುವ ಉರೂಸ್ ಕಾರ್ಯಕ್ರಮದ ಪೋಸ್ಟರ್ ಅನ್ನು ಮಂಜನಾಡಿ ಮುದರ್ರಿಸದ್ ಅಹ್ಮದ್ ಬಾಖವಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ ಹಾಜಿ ಅಲಿಕುಂಞಿ ಪಾರೆ, ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ, ಮೊಯ್ದಿನ್ ಕುಟ್ಟಿ ಪರ್ತಿಪ್ಪಾಡಿ, ಮಸೂದ್ ಸಅದಿ, ಅಬ್ದುಲ್ ರೆಹಮಾನ್ ರಿಝ್ವಿ, ಉಮರ್ ಮೋರ್ಲಾ, ಕೆ.ಎಂ.ಕೆ. ಮಂಜನಾಡಿ, ಟಿ. ಕುಂಞಿ, ಅಹ್ಮದ್ ಕುಂಞಿ, ಕುಂಞಿ ಬಾವ ಕಟ್ಟೆಮಾರು, ಮಜೀದ್ ಅಕ್ಕರೆ ಉಪಸ್ಥಿತರಿದ್ದರು.
Next Story





