ರಮಝಾನ್ ತಿಂಗಳ ಚಂದ್ರ ದರ್ಶನ ಮಾಹಿತಿಗಾಗಿ ಮನವಿ

ಮಂಗಳೂರು : ದಿನಾಂಕ 01-03-2025 ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ರಂಝಾನ್ ತಿಂಗಳ ಪ್ರಥಮ ಚಂದ್ರ ದರ್ಶನವಾಗವ ಸಾಧ್ಯತೆ ಇರುವುದರಿಂದ ಚಂದ್ರ ದರ್ಶನವಾದರೆ ದ.ಕ ಜಿಲ್ಲಾ ಖಾಝಿ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರ ಗಮನಕ್ಕೆ ತರಬೇಕಾಗಿ ಮಸ್ಜಿದ್ ಝೀನತ್ ಭಕ್ಷ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ :
PH: 97407 99555
7760727162
0824 2428989
Next Story