ದ್ವಿತೀಯ ಪಿಯು ಪರೀಕ್ಷೆ | ಫಿದಾ ಹಲೀಮಾಗೆ 591 ಅಂಕ

ಫಿದಾ ಹಲೀಮಾ
ಮಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪುತ್ತೂರು ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಫಿದಾ ಹಲೀಮಾ 591 (ಶೇ.98.5) ಅಂಕಗಳನ್ನು ಗಳಿಸಿ ರಾಜ್ಯದಲ್ಲಿ 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇಂಗ್ಲಿಷ್ನಲ್ಲಿ 98 ಅಂಕ, ಹಿಂದಿಯಲ್ಲಿ 95, ECONOMICSನಲ್ಲಿ 100 ಅಂಕ, BUSINESS STUDIES- 98, STATISTICS- 100, ACCOUNTANCY- 100 ಅಂಕಗಳನ್ನು ಪಡೆದಿದ್ದಾರೆ.
ಇವರು ಕೆಮ್ಮಾರ ನಿವಾಸಿ ಮುಹಮ್ಮದ್ ಅಲಿ ಮತ್ತು ರಕಿಯಾ ಪಿ.ಬಿ ದಂಪತಿಯ ಪುತ್ರಿ.
Next Story