ಸುಳ್ಯ: ಪ್ರಸಕ್ತ (2024-25) ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸುಳ್ಯದ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿ ಮುಹಮ್ಮದ್ ಆಶಿಕ್ 603 (96.48 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಇವರು ಶಾಹುಲ್ ಹಮೀದ್ ಮತ್ತು ಮುನೀರಾ ದಂಪತಿಯ ಪುತ್ರ.