ಉಪ್ಪಿನಂಗಡಿ : ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ ವಿದ್ಯಾರ್ಥಿನಿ ಆಯಿಷಾ ಮುನಾ 625 ರಲ್ಲಿ 553 (88.48 ಶೇ.) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಈಕೆ ಅಬ್ದುಲ್ ಸಮದ್ ಮತ್ತು ಸುಮಯ್ಯಾ ಉಪ್ಪಿನಂಗಡಿ ಅವರ ಪುತ್ರಿ.