ಎಸೆಸೆಲ್ಸಿ ಫಲಿತಾಂಶ : ಶಝಾ ಫಾತಿಮಾಗೆ 600 ಅಂಕ

ಶಝಾ ಫಾತಿಮಾ ಪಿ.
ಪುತ್ತೂರು: 2025-2026ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಡಬ ತಾಲೂಕಿನ ಸವಣೂರು ವಿದ್ಯಾರಶ್ಮಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶಝಾ ಫಾತಿಮಾ ಪಿ. 600(96%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಸವಣೂರು ನಿವಾಸಿ ಉಮರ್ ಶಾಫಿ ಪೋಳಾಜೆ-ಶಹರ್ಬಾನ್ ದಂಪತಿಯ ಪುತ್ರಿ.
Next Story




