ಫೆ.1ರಂದು ಶಅಬಾನ್ ತಿಂಗಳಾರಂಭ

ಸಾಂದರ್ಭಿಕ ಚಿತ್ರ
ಉಳ್ಳಾಲ: ರಜಬ್ 30 ಪೂರ್ತಿಗೊಳಿಸಿ ಫೆ.1ರಂದು ಶಅಬಾನ್ 1 ಆಗಿದ್ದು, ಆ ಪ್ರಕಾರ ಫೆ.14ರಂದು ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಬರಾಅತ್ ರಾತ್ರಿ ಮತ್ತು ಫೆ.15ರಂದು ಬರಾಅತ್ ದಿನವಾಗಿದೆ ಎಂದು ಉಳ್ಳಾಲ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ಘೋಷಿಸಿರುತ್ತಾರೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story