ದಾವಣಗೆರೆ ದಕ್ಷಿಣ ಉಪ ಚುನಾವಣೆ : 45 ನಾಮಪತ್ರ ಸಲ್ಲಿಕೆ

ಸಾಂದರ್ಭಿಕ ಚಿತ್ರ | PC : PTI
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮ ಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಸೋಮವಾರ ಒಂದೇ ದಿನ ಒಟ್ಟಾರೆ 39 ಅಭ್ಯರ್ಥಿಗಳು 45 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಈರಣ್ಣ: ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿ
ಎಟಿ ದಾದಾ ಖಲಂದರ್: ಕಂಟ್ರಿಸಿಟಿಜನ್ ಪಾರ್ಟಿ
ಎಂಜಿ ಶ್ರೀಕಾಂತ್ : ನವಭಾರತ ಸೇನಾ
ಕೆ.ಹೆಚ್. ಮಹಬೂಬ್ : ಪಕ್ಷೇತರ
ಕೆ.ಎಸ್. ಶಿವಕುಮಾರಪ್ಪ : ಎಎಪಿ
ಶ್ರೀನಿವಾಸ್ ದಾಸಕರಿಯಪ್ಪ : ಬಿಜೆಪಿ-2
ಜಲೀಲ್ ತಾಜ್ : ಪಕ್ಷೇತರ
ಗೌತಮ್ ಕುಮಾರ್ ಯು ಜೈನ್ : ಪಕ್ಷೇತರ
ಬಿ.ಎನ್. ಪ್ರಶಾಂತಕುಮಾರ್ : ಜನತಾ ಚಳುವಳಿ ಭಾರತ ಪಕ್ಷ
ಅಮೀರ್ ಅಹ್ಮದ್ ಖಾನ್ : ಪಕ್ಷೇತರ
ಸೈಯ್ಯದ್ ಇಮ್ತಿಯಾಜ್ : ಜನಹಿತ ಪಕ್ಷ
ಸಮರ್ಥ್ ಶಾಮನೂರು : ಇಂಡಿಯನ್ ನ್ಯಾಷನಲ್ ಕಾಂಗ್ರೆಸ್-2
ಎಸ್.ಸಿ. ತ್ರಿಮೂರ್ತಿ ಪಕ್ಷೇತರ
ಎಚ್. ಪರ್ವೇಜ್ : ಪಕ್ಷೇತರ
ಈಶ್ವರ : ಉತ್ತಮ ಪ್ರಜಾಕೀಯ ಪಕ್ಷ
ಅಲ್ಲಾಭಕ್ಷ್ ಬಿ : ಪಕ್ಷೇತರ
ಎಸ್.ಕೆ.ಅಫ್ಜಲ್ ಖಾನ್ : ಪಕ್ಷೇತರ
ಆನಂದ್ ಎಸ್.ಎಲ್. : ಪಕ್ಷೇತರ
ಸಾಧಿಕ್ ಪೈಲ್ವಾನ್ : ಪಕ್ಷೇತರ-2
ಹನುಮಂತಪ್ಪ ಡಿ. : ಪಕ್ಷೇತರ
ಸಾಜಿದ್ : ಪಕ್ಷೇತರ
ಸೈಯ್ಯದ್ ಜಬೀವುಲ್ಲ : ಪಕ್ಷೇತರ
ಎಚ್. ಸುಭಾನ್ಸಾಬ್: ಪಕ್ಷೇತರ
ಸಿ.ಎಂ. ಮಂಜುನಾಥಯ್ಯ : ಪಕ್ಷೇತರ
ಯಶವಂತರಾವ್ ಜಾಧವ್ :
ಸೈಯದ್ ಚಾಂದ್ಪೀರ್ : ಪಕ್ಷೇತರ
ಅಫ್ಜರ್ ಕೆ.ಬಿ. : ಎಸ್ಡಿಪಿಐ
ಶಹವಾಜ್ ಉಲ್ಲಾಖಾನ್ : ಯಂಗಸ್ಟಾರ್ ಎಂಪವರ್ಮೆಂಟ್ ಪಾರ್ಟಿ
ಯು.ಎಂ. ಮನ್ಸೂರ್ ಅಲಿ: ಪಕ್ಷೇತರ
ಖಾಜಾ ಮೊಹಿದ್ದೀನ್ ಗುಡಗೇರಿ:
ಸೈಯದ್ ರಿಯಾಜ್ : ಪಕ್ಷೇತರ
ಇಸ್ಮಾಯಿಲ್ ಜಬಿವುಲ್ಲಾ: ಎಸ್ಡಿಪಿಐ
ಖಾದಿರ್ ಆದಿಲ್ ಭಾಷಾ : ಪಕ್ಷೇತರ
ಮೊಹಮ್ಮದ್ ಜಬೀವುಲ್ಲಾ : ಪಕ್ಷೇತರ
ಬಿ. ರಾಜಶೇಖರ್ : ಪಕ್ಷೇತರ
ಹೆಚ್. ಕೆ. ದಾವೂದ್ ಸಾಬ್ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಶ್ರೀನಿವಾಸ್ ಎಂ.ಸಿ. : ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ






