ಉಡುಪಿ: ಮೂಡು ತೋನ್ಸೆ ಗ್ರಾಮದ ಕಲ್ಯಾಣಪುರ ನಿವಾಸಿ ನಾಗರಾಜ ನಿಂಜೂರ್ (72) ಅವರು ಆಗಸ್ಟ್ 10 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಇವರು ಕೆ ಎಂ ಎಂಟರ್ಪ್ರೈಸೆಸ್ ಮತ್ತು ಅಗ್ರಹಾರ ಫ್ರೆಂಡ್ಸ್ ತಂಡದ ಮ್ಯಾನೇಜರ್ ಆಗಿದ್ದರು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.