ನಾರಾಯಣ ಭಂಡಾರಿ

ಪಡುಬಿದಿರೆ, ಸೆ.11: ಎರ್ಮಾಳ್ ನಿವಾಸಿ ನಾರಾಯಣ ಭಂಡಾರಿ (92) ಅಲ್ಪಕಾಲದ ಅಸೌಖ್ಯದಿಂದ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.
ಪಡುಬಿದಿರೆ ತೆಂಕ ಎರ್ಮಾಳ್‌ನ ನಿತ್ಯ ಕರುಣಾ ನಿಲಯದ ನಿವಾಸಿಯಾಗಿದ್ದ ಅವರು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.
ಹಿರಿಯ ಪತ್ರಿಕಾ ಛಾಯಾಚಿತ್ರ ಗ್ರಾಹಕ ಸುಧಾಕರ್ ಎರ್ಮಾಳ್ ಸಹಿತ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಮೃತರು ಆಗಲಿದ್ದಾರೆ.
Next Story





