ಬಂಟ್ವಾಳ್ ವೆಂಕಟರಾಯ ಬಾಳಿಗಾ

ಮಂಗಳೂರು, ಅ.4: ದೇರೆಬೈಲ್ ಲ್ಯಾಂಡ್ ಲಿಂಕ್ಸ್ ಟೌನ್‌ಶಿಪ್ ನಿವಾಸಿ ಬಂಟ್ವಾಳ್ ವೆಂಕಟರಾಯ ಬಾಳಿಗಾ (80) ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾದರು.
ಮೃತರು ಪುತ್ರ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದರು.
ಸಿಂಡಿಕೇಟ್ ಬ್ಯಾಂಕಿನ ಮಾಜಿ ಉದ್ಯೋಗಿಯಾಗಿದ್ದ ಬಂಟ್ವಾಳ್ ವೆಂಕಟರಾಯ ಬಾಳಿಗಾ ರಾಯ್‌ಬಾಗ್, ಪಾಣೆಮಂಗಳೂರು, ಸಾಲೆತ್ತೂರು ಮತ್ತು ಪುಂಜಾಲಕಟ್ಟೆ ಶಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
Next Story





