ಲಕ್ಷ್ಮಣ್ ಮೆಂಡನ್

ಉಡುಪಿ, ಅ.8: ನಗರದ ಸಿಟಿಬಸ್ ನಿಲ್ದಾಣ ಬಳಿಯ ಮಂಗಳ ಜುವೆಲ್ಲರ್ಸ್‌ನ ಉದ್ಯೋಗಿ, ದೊಡ್ಡಣಗುಡ್ಡೆ ನಿವಾಸಿ ಲಕ್ಷ್ಮಣ್ ಮೆಂಡನ್(56) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಸುಮಾರು 40 ವರ್ಷಗಳಿಂದ ಮಂಗಳ ಜುವೆಲ್ಲರ್ಸ್‌ನಲ್ಲ್ ದುಡಿಯುತ್ತಿದ್ದ ಇವರು ಪತ್ನಿ, ತಂದೆ, ತಾಯಿ ಹಾಗೂ ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.
Next Story





