ಮಂಗಳೂರು, ಅ.19: ನಗರದ ಕಾರ್‌ಸ್ಟ್ರೀಟ್ ನಿವಾಸಿ ನಂದಾವರ ಪ್ರಕಾಶ್ ಕುಮಾರ್ ಪಡಿಯಾರ್ (79) ಶನಿವಾರ ತನ್ನ ಮನೆಯಲ್ಲಿ ನಿಧನರಾದರು.ಬೆಂಗಳೂರಿನ ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್‌ನ ನಿವೃತ್ತ ಜನರಲ್ ಮ್ಯಾನೇಜರ್ ಆಗಿದ್ದರು ಪಡಿಯಾರ್ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.