ಶಿರ್ವ, ಅ.26: ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲೆಯಲ್ಲಿ ಶಿಕ್ಷಕರಾಗಿದ್ದ ದಿ.ಶೀನ ಶೆಟ್ಟಿ ಉಂಡಾರು ಮೂಡುಮನೆ ಇವರ ಪತ್ನಿ ಸುನಂದಾ ಶೆಟ್ಟಿ(85) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಇನ್ನಂಜೆಯ ಸ್ವಗೃಹದಲ್ಲಿ ನಿಧನರಾದರು. ಇವರು ಪುತ್ರ, ನಾಲ್ಕು ಪುತ್ರಿಯರು, ಮೊಮ್ಮಕ್ಕಳನ್ನು ಅಗಲಿದ್ದಾರೆ.