ಆಲಿಮಮ್ಮ ಮರವೂರು
ಮಂಗಳೂರು : ಬಜ್ಪೆ ಮರವೂರು ಹಾಜಿ ಎಂ ಹಸನಬ್ಬ ಅವರ ಪತ್ನಿ ಆಲಿಮಮ್ಮ (72) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅಲಿಮಮ್ಮ ಅವರು ಪತಿ, 5 ಹೆಣ್ಣು, 2 ಗಂಡು ಮಕ್ಕಳನ್ನು ಅಗಲಿದ್ದಾರೆ.
ಬೆಳಗ್ಗೆ ಬಜ್ಪೆ ಕೇಂದ್ರ ಮಸೀದಿಯಲ್ಲಿ ಜನಾಝಾ ನಮಾಝ್ ನೆರವೇರಲಿದ್ದು, ಬಳಿಕ ಮರವೂರು ಮಸೀದಿ ಆವರಣದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story




