ಮಂಗಳೂರು: ನಗರದ ಮೇರಿಹಿಲ್ ಬೊಲ್ಪುಗುಡ್ಡೆ ನಿವಾಸಿ ರಾಘವ ಶೆಟ್ಟಿ (68) ಅನಾರೋಗ್ಯದಿಂದ ಬುಧವಾರ ನಿಧನರಾದರು.ದ.ಕ.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಕಚೇರಿಯಲ್ಲಿ ನಾಲ್ಕು ದಶಕಗಳ ಕಾಲ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು.