ಉಡುಪಿ, ಜೂ.26: ಕೊಡವೂರು ಗ್ರಾಮದ ನಿವಾಸಿ ಕೆರೆಮಠ ನಾರಾಯಣ ಭಟ್ (85) ಅಲ್ಪಕಾಲದ ಅಸೌಖ್ಯದಿಂದ ಜೂ.25ರಂದು ಸ್ವಗೃಹದಲ್ಲಿ ನಿಧನರಾದರು. ಹಲವು ವರ್ಷಗಳ ಕಾಲ ಹರಿಹರದಲ್ಲಿ ಹೋಟೇಲು ಉದ್ಯಮಿಯಾಗಿದ್ದ ಮೃತರು ಪತ್ನಿ ಮತ್ತು ಬಂಧುಗಳನ್ನು ಅಗಲಿದ್ದಾರೆ.