ಉಡುಪಿ, ಜು.15: ಬ್ರಹ್ಮಾವರ ಚಾಂತಾರು ನಿವಾಸಿ, ಕಾರ್ಪೋರೇಶನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಕೆ. ದಿನಕರ ರಾವ್ (64) ಸೋಮವಾರ ನಿಧನರಾದರು. ಇವರು ತಂದೆ, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.