ಅಬ್ದುಲ್ ರವೂಫ್

ಮಂಗಳೂರು: ಕುದ್ರೋಳಿಯ ದಿ. ಅಬ್ದುಲ್ ಹಮೀದ್ ಕುದ್ರೋಳಿ ಅವರ ಪುತ್ರ ಬಲ್ಮಠ ಆರ್ಯ ಸಮಾಜ ರಸ್ತೆಯ ಹ್ಯಾಪಿ ಹೋಂ ಅಪಾರ್ಟ್ಮೆಂಟ್ಸ್ ನಿವಾಸಿ ಅಬ್ದುಲ್ ರವೂಫ್ (58) ಆಗಸ್ಟ್ 2ರಂದು ನಿಧನರಾದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು , ಜನಾನುರಾಗಿಯಾಗಿದ್ದರು.
ಅಬ್ದುಲ್ ರವೂಫ್ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story




