ಶಿರ್ವ, ಆ.16: ಸಡಂಬೈಲು ಸೇಡಿಪಟ್ಲ ದಿ.ರಾಮಚಂದ್ರ ಪಾಟ್ಕರ್, ರಾಜಮ್ಮ ದಂಪತಿ ಪುತ್ರ ರಮೇಶ ಪಾಟ್ಕರ್(68) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಕೃಷಿಕರಾಗಿದ್ದ ಇವರು ಅವಿವಾಹಿತರಾಗಿದ್ದು, ಸಹೋದರ, ಸಹೋದರಿಯರು, ಕುಟುಂಬಸ್ಥರನ್ನು ಅಗಲಿದ್ದಾರೆ.