ಇನೋಳಿ ಶಿವಣ್ಣ ಆಚಾರ್ಯ

ಮಂಗಳೂರು, ನ.6: ಅಪ್ಪು ಆಚಾರ್ಯ ಎಂದು ಸ್ಥಳೀಯವಾಗಿ ಖ್ಯಾತರಾಗಿದ್ದ ಇನೋಳಿ ಶಿವಣ್ಣ ಆಚಾರ್ಯ (90) ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಮೃತರು ಅಗಲಿದ್ದಾರೆ.
ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಸಂಬಂಧಪಟ್ಟ ಕೂಡುವಳಿಕೆ ಮೊಕ್ತೇಸರರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಅವರು ಫರಂಗಿಪೇಟೆಯಲ್ಲಿ ಜ್ಯುವೆಲ್ಲರಿ ನಡೆಸುತ್ತಿದ್ದರು.
Next Story




