ಪಿ ಎಚ್ ಹಸನಬ್ಬ ಬ್ಯಾರಿ ಪೆರಾಡಿ

ಮೂಡಬಿದ್ರೆ; ಇಲ್ಲಿನ ಕಡೆಪಲ್ಲ ನಿವಾಸಿ ಮೂಡಬಿದ್ರೆ ಹೆಸರಾಂತ ಪಿಎಚ್ ಕುಟುಂಬದ ಕರ್ನಾಟಕ ವುಡ್ ಇಂಡಸ್ಟ್ರೀಸ್ ಮಾಲಕರಾದ ಪಿ ಎಚ್ ಹಸನಬ್ಬ ಪೆರಾಡಿ (76) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
ಮೃತರು ಮೂಡಬಿದ್ರೆ ಟೌನ್ ಮಸೀದಿಯಲ್ಲಿ ಹಲವು ವರ್ಷಗಳು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ನಾಲ್ಕು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story




