ಮಂಗಳೂರು, ನ.11: ಮಂಗಳೂರಿನ ಕುಂಪಳ ನಿವಾಸಿ ವಿನ್ನಿಫ್ರೆಡ್ ಜಾಕ್ಸನ್ (61) ಮಂಗಳವಾರ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಅವರು ಪತಿ, ಓರ್ವ ಪುತ್ರ , ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯು ನ. 12ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಂದಿಗುಡ್ಡ ಕ್ರಿಶ್ಚಿಯನ್ ಸ್ಮಶಾನದಲ್ಲಿ ನೆರವೇರಲಿದೆ ಎಂದು ತಿಳಿದುಬಂದಿದೆ.