ಉಡುಪಿ, ಡಿ.10: ಪರ್ಕಳ ದೇವಿನಗರ ನಿವಾಸಿ ದಯಾನಂದ ಶೆಟ್ಟಿಗಾರ್(65) ಹೃದಯಾಘಾತದಿಂದ ಡಿ.9ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಸಿಕ್ಕಿಂ ಯುನಿವರ್ಸಿಟಿ ಮಣಿಪಾಲ ಮತ್ತು ಐಸಿಡಿಎಸ್ ಸಂಸ್ಥೆಯಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.