ಇಸ್ಮಾಯೀಲ್

ಮಂಗಳೂರು, ಜ.19: ಕಾಟಿಪಳ್ಳದ ಹವ್ವ ಫೌಂಡೇಶನ್‌ನ ಸದಸ್ಯ ಇಸ್ಮಾಯಿಲ್ (ಇಚ್ಛಾಲಿ) ಸೋಮವಾರ ನಿಧನ ಹೊಂದಿದರು. ಮೃತರು ಇಬ್ಬರು ಹೆಣ್ಣು ಮತ್ತು ಒಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
*ಇಸ್ಮಾಯೀಲ್‌ರ ಅಗಲಿಕೆಗೆ ಹವ್ವಾ ಫೌಂಡೇಶನ್‌ನ ಅಧ್ಯಕ್ಷ ಅಬ್ದುಲ್ ಅಝಝ್ ಕಂದಾವರ, ಕೋಶಾಧಿಕಾರಿ ಲತೀಫ್, ಹನೀಫ್, ಸಾಲಿ, ಮೈಯದ್ದಿ, ಗಫೂರ್ ಖಾಲಿದ್, ಫತ್ತಾಹ್ ಶರೀಫ್‌ಮತ್ತಿತರರು ಸಂತಾಪ ಸೂಚಿಸಿದ್ದಾರೆ.
Next Story





