ಲಿಯಾಖತ್ ಅಲಿ

ಕಾರ್ಕಳ: ಕಾರ್ಕಳದ ಅಂಚಿಕಟ್ಟೆ ನಿವಾಸಿ ಲಿಯಾಖತ್ ಅಲಿ (74) ಜೂ.12ರಂದು ನಿಧನರಾದರು.
ಒಮಾನ್ ರಾಷ್ಟ್ರದಲ್ಲಿ ಸುಮಾರು ಮೂರು ದಶಕಗಳ ಕಾಲ ಹುದ್ದೆಯಲ್ಲಿದ್ದ ಅವರು ಊರ ಅನೇಕ ತರುಣರನ್ನು ಅಲ್ಲಿಗೆ ಕರೆಸಿಕೊಂಡು ನೌಕರಿ ದೊರಕಿಸಿಕೊಟ್ಟಿದ್ದರು.
ಅವರು ಊರಿನ ಸಾಮಾಜಿಕ, ಧಾರ್ಮಿಕ ಮತ್ತು ಸೇವಾ ಚಟುವಟಿಕೆಯಲ್ಲಿ ಸಕ್ರೀಯವಾಗಿದ್ದರು.
ಲಿಯಾಖತ್ ಅಲಿ ಅವರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story




