ಮಂಗಳೂರು: ಉದ್ಯಮಿ ಮುಹಮ್ಮದ್ ಹಾಜಿ ನಿಧನ

ಮಂಗಳೂರು: ಮಂಗಳಾದೇವಿ ನಿವಾಸಿ, ಬಂದರಿನ ಮದೀನಾ ಸುಪಾರಿ ಟ್ರೇಡಿಂಗ್ ಕಂಪನಿಯ ಮಾಲಕ ಉದ್ಯಮಿ ಮುಹಮ್ಮದ್ ಹಾಜಿ (70) ಅವರು ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ನಾಲ್ರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ
ಮೃತರ ಅಂತ್ಯಕ್ರಿಯೆ ಇಂದು ಲುಹರ್ ನಮಾಝ್ ಗೆ ಮೊದಲು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





