ಸುಳ್ಯ, ಡಿ.4: ಸುಳ್ಯದ ಗಾಂಧಿನಗರ ಬಳಿಯ ಗುರಂಪು ನಿವಾಸಿ ಮುಸ್ತಫಾ ಅವರ ವಿಶೇಷ ಚೇತನ ಪುತ್ರ ಮುಹಮ್ಮದ್ ಆದಿಲ್ (13) ಬುಧವಾರ ನಿಧನರಾದರು.ಹುಟ್ಟಿನಿಂದಲೇ ವಿಶೇಷ ಚೇತನದಿಂದ ಅನಾರೋಗ್ಯಕ್ಕೀಡಾಗಿ ಮಲಗಿದ ಸ್ಥಿತಿಯಲ್ಲೇ ಇದ್ದರು. ಮೃತರು ತಂದೆ, ತಾಯಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.