ಶಾಂಭವಿ ಶೆಟ್ಟಿ
ಉಪ್ಪಿನಂಗಡಿ: ಕಾಂಗ್ರೆಸ್‍ನ ಹಿರಿಯ ಕಾರ್ಯಕರ್ತೆ, ಬಂಟ್ವಾಳ ತಾ.ಪಂ.ನ ಮಾಜಿ ಉಪಾಧ್ಯಕ್ಷೆ ಶಾಂಭವಿ ಡಿ. ಶೆಟ್ಟಿ (62) ಅಲ್ಪಕಾಲದ ಅಸೌಖ್ಯದಿಂದ ನ.27ರಂದು ರಾತ್ರಿ ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೂಲತಃ ಪೆರ್ನೆಯ ಕಳೆಂಜ ನಿವಾಸಿಯಾಗಿದ್ದ ಇವರು ಬಳಿಕ ಬಂಟ್ವಾಳ ತಾಲೂಕಿನ ಕಲ್ಲಿಗೆಯ ಮೊಡಂಕಾಪಿಗೆ ವಾಸ್ತವ್ಯ ಬದಲಾಯಿಸಿದ್ದರು. ಮೃತರು ಪತಿ ದೇವದಾಸ ಶೆಟ್ಟಿ ಹಾಗೂ ಬಂಧು- ಮಿತ್ರರನ್ನು ಅಗಲಿದ್ದಾರೆ.
Next Story