ಮಂಜೇಶ್ವರ ಉಪೇಂದ್ರ ನಾಯಕ್

ಮಂಗಳೂರು: ಮೂಲತಃ ಮಂಜೇಶ್ವರದ ಪ್ರಸಕ್ತ ಕದ್ರಿ ಮಲ್ಲಿಕಟ್ಟೆಯಲ್ಲಿ ವಾಸವಾಗಿದ್ದ ಮಂಜೇಶ್ವರ ಉಪೇಂದ್ರ ನಾಯಕ್ (76) ಗುರುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮೃತರು ಅಗಲಿದ್ದಾರೆ.
ಕೆನರಾ ಬ್ಯಾಂಕ್‌ನಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು 2009ರಲ್ಲಿ ವಿಭಾಗೀಯ ಪ್ರಬಂಧಕರಾಗಿ ನಿವೃತ್ತರಾಗಿದ್ದರು.
Next Story





