ಉಡುಪಿ, ಫೆ.8: ಉಡುಪಿಯ ಐತಾಳ್ ರಸ್ತೆ ನಿವಾಸಿ ಪ್ರಫುಲ್ಲ ಅನಂತ ಭಟ್(90) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಇವರು ಪುತ್ರ, ಪುತ್ರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.