ಉಡುಪಿ, ಫೆ.18: ಪರ್ಕಳ ನಗರಬೆಟ್ಟು ನಿವಾಸಿ ರಾಮದಾಸ್(ಧೊಂಡ್ಯೆ) ನಾಯಕ್(65) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು.
ಆರ್‌ಎಸ್‌ಬಿ ಸಮಾಜದ ಮುಂದಾಳು, ಸಾಮಾಜಿಕ ಕಾರ್ಯಕರ್ತ, ಸರಕಾರದ ಮಾನ್ಯತೆ ಪಡೆದ ಕ್ಲಾಸ್ 1 ಗುತ್ತಿಗೆದಾರ, ಹಲವು ಸಂಘಟನೆಗಳಲ್ಲಿ ಸಕ್ರೀಯರಾಗಿ ಗುರುತಿಸಿಕೊಂಡಿರುವ ಇವರು ಪತ್ನಿ ಇಬ್ಬರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.