ಫರಂಗಿಪೇಟೆ, ಫೆ.19: ಅಮೆಮಾರ್ ನಿವಾಸಿ ಸುಲೈಮಾನ್ ಪಾವೂರು(70) ಬುಧವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.