ಶಿರ್ವ, ಮಾ.5: ಶಿರ್ವ ಪಂಜಿಮಾರು ಪಾಲಮೆ ದಿ.ಅಗೊಸ್ತಿನ್ ಮಚಾದೋರವರ ಪತ್ನಿ ಅಂಜಲಿನ್ ಮಚಾದೊ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ಜೆಸಿಂತಾ ಮೇಬಲ್ ಡಿಸೋಜ ಸೇರಿದಂತೆ 7 ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.