ಅಫ್ಝಲ್ ಅಲಿ

ಬಂಟ್ವಾಳ : ಮಿತ್ತಬೈಲ್ ಸಮೀಪದ ಪೊನ್ನೋಡಿ ನಿವಾಸಿ ಅಫ್ಝಲ್ ಅಲಿ (17) ಅನಾರೋಗ್ಯದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಿತ್ತಬೈಲ್ ಮೊಹಿಯ್ಯುದ್ದಿನ್ ಜುಮಾ ಮಸೀದಿ ಹಾಗೂ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರು ಪುತ್ರನಾಗಿರುವ ಈತ ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಿಧನರಾದರು.
ಮೃತರು ತಂದೆ, ತಾಯಿ, ಸಹೋದರಿ, ಅಜ್ಜ, ಅಜ್ಜಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story