ಮಂಗಳೂರು : ನಗರದ ಜೆ.ಎಂ. ರಸ್ತೆಯ ಕೋಡಿಕಲ್ ನಿವಾಸಿ ಹಯಾತುದ್ದೀನ್ ಜುಮಾ ಮಸೀದಿಯ ಹಿರಿಯ ಮಾಜಿ ಸದಸ್ಯ ಅಬ್ದುಲ್ ರಝಾಕ್ (80) ಗುರುವಾರ ನಿಧನರಾಗಿದ್ದಾರೆ.ಮೃತರು ಪತ್ನಿ ಹಾಗೂ 6 ಮಂದಿ ಪುತ್ರಿಯರು ಮತ್ತು ಒಬ್ಬರು ಪುತ್ರ ಸಹಿತ ಅಪಾರ ಬಂದುಬಳಗವನ್ನು ಅಗಲಿದ್ದಾರೆ.