ಬ್ರಹ್ಮಾವರ, ಮೇ 15: ಬೆಣ್ಣೆಕುದ್ರು ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ದಿವಂಗತ ಬೆನೆಡಿಕ್ಟ್ ರೊಡ್ರಿಗಸ್ ಅವರ ಪತ್ನಿ ಮೇರಿ ರೊಡ್ರಿಗಸ್(90) ಮೇ 15ರಂದು ನಿಧನರಾದರು. ಇವರು ಉತ್ತಮ ಕೃಷಿಕರಾಗಿದ್ದರು. ನಾಲ್ವರು ಪುತ್ರರು ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.