ಉಡುಪಿ: ತೆಂಕನಿಡಿಯೂರು ಟಿ.ಶಂಕರ ಕಲ್ಕೂರ್ ಅವರ ಪತ್ನಿ ರುಕ್ಮಿಣಿ ಕಲ್ಕೂರ್(82) ಜೂ.1ರಂದು ನಿಧನರಾದರು. ಇವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.