ಯೂಸುಫ್

ವಿಟ್ಲ: ಸಮೀಪದ ಬೊಬ್ಬೆಕೇರಿ ನಿವಾಸಿ ವಿಟ್ಲ ಬೊಬ್ಬೆಕೇರಿ ದಿ. ಇದ್ದೀನ್ ಅಹ್ಮದ್ ಅವರ ಪುತ್ರ ಯೂಸುಫ್ (74 ) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಮೂಲತಃ ವಿಟ್ಲ ಸಮೀಪದ ಬೊಬ್ಬೆಕೇರಿ ನಿವಾಸಿಯಾಗಿದ್ದು, ಹಾಗೂ ಹಲವಾರು ವರ್ಷಗಳಿಂದ ದುಬೈ ಉದ್ಯೋಗಿಯಾಗಿದ್ದರು. ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ನಿವಾಸಿ, ವಿಟ್ಲ ಬೊಬ್ಬೆಕ್ಕೇರಿ ಸೊಸೈಟಿ ವಿ. ಅಬ್ದುಲ್ ಖಾದರ್ ರವರ ಸಹೋದರ. ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story