ನೂತನ್ ಮುಹಮ್ಮದ್ ಹಾಜಿ
ಮಂಗಳೂರು: ಕಿನ್ಯಾ ಮತ್ತು ಕೋಡಿಕಲ್ ಜುಮಾ ಮಸ್ಜಿದ್‌ನ ಮಾಜಿ ಅಧ್ಯಕ್ಷರಾಗಿದ್ದ ಪಾಂಡೇಶ್ವರದ ನಿವಾಸಿ ನೂತನ್ ಬಿ. ಮುಹಮ್ಮದ್ ಹಾಜಿ(78) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಸಂಜೆ ನಿಧನರಾದರು.
ಯುನೈಟೆಡ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ,ನೂತನ್ ಫೂಟ್‌ವೇರ್ ಮಾಲಕರರಾಗಿದ್ದ ಬಿ. ಮುಹಮ್ಮದ್ ಹಾಜಿ ಅವರು ಪತ್ನಿ, ಓರ್ವ ಪುತ್ರ, 4 ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story