ಮಂಗಳೂರು, ಜು.1: ಮೂಲತಃ ಕುದ್ರೋಳಿಯ ಪ್ರಸಕ್ತ ಕಲ್ಲಾಪಿನ ತವಕ್ಕಲ್ ಹೈಟ್ಸ್‌ನಲ್ಲಿ ವಾಸವಾಗಿದ್ದ ಅಬ್ದುಲ್ ಹಮೀದ್ (85) ಮಂಗಳವಾರ ಬೆಳಗ್ಗೆ ನಿಧನರಾದರು.ಮಂಗಳವಾರ ಸಂಜೆ ಬೋಳಾರದ ಮುಹಿಯುದ್ದೀನ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.